ಡಿ ಕೆ ಶಿವಕುಮಾರ್ ಹಾಗು ಕಾಂಗ್ರೆಸ್ ಅತೃಪ್ತ ಶಾಸಕ ಮುನಿರತ್ನ ಭೇಟಿ | ಮುನಿರತ್ನ ಹೇಳಿದ ಸತ್ಯ ಇದು

2019-08-02 2,714

Karnataka Politics took many twists & turns. All dissident MLAs got disqualified. After this, suddenly D K Shivakumar met Congress dissident, disqualified MLA Muniratna. What happened next? What was the secret revealed by Muniratna?


ಕರ್ನಾಟಕ ರಾಜಕೀಯದಲ್ಲಿ ರಾಜೀನಾಮೆ ಪ್ರಹಸನದ ನಂತರ ಎಲ್ಲ ಅತೃಪ್ತ ಶಾಸಕರು ಅನರ್ಹಗೊಂಡಿದ್ದಾರೆ. ಇದೀಗ ಹಲವು ದಿನಗಳ ನಂತರ ಕಾಂಗ್ರೆಸ್ ಅತೃಪ್ತ ಶಾಸಕ ಮುನಿರತ್ನ ಡಿ ಕೆ ಶಿವಕುಮಾರ್ ಕೈಗೆ ಅಕಸ್ಮಾತ್ ಸಿಕ್ಕಾಗ ಏನಾಯ್ತು? ಮುನಿರತ್ನ ಬಾಯ್ಬಿಟ್ಟ ಸತ್ಯವೇನು?

Videos similaires